No direct kannada meaning for the english word 'law lord' has been found. Checkout these phrases that may be related to the word 'law lord'
- law calf
1.
ಕರುವಿನ ರಟ್ಟು- ತೊಗಲು, ಚರ್ಮ
2.
ನ್ಯಾಯಶಾಸ್ತ್ರ ಪುಸ್ತಕಗಳಿಗೆ ರಟ್ಟು ಕಟ್ಟುವಾಗ ಬಳಸುವ ಕರುವಿನ ತೊಗಲು
- son-in-law
1.
ಅಳಿಯ
2.
ಮಗಳ ಗಂಡ
3.
ಜಾಮಾತ
- law merchant
1.
ವಾಣಿಜ್ಯ -ನ್ಯಾಯಶಾಸ್ತ್ರ
2.
ವ್ಯಾಪಾರ ವಾಣಿಜ್ಯಗಳನ್ನು ನಿಯಂತ್ರಿಸುವ ಕಾಯಿದೆಗಳು
3.
ನ್ಯಾಯ ನಿಬಂಧನೆಗಳು
- law lord
ಪಾರ್ಲಿಮೆಂಟಿನ ಲಾರ್ಡ್ ಸಭೆಯ ನ್ಯಾಯ ವ್ಯವಹಾರವನ್ನು ನಡೆಸಲು ಅಧಿಕಾರ ಹೊಂದಿರುವ ಸದಸ್ಯ
- in-law
1.
ವಿವಾಹ ಸಂಬಂಧಿ
2.
ಮದುವೆಯಿಂದಾದ ನೆಂಟ
- father-in-law
ಮಾವ
- organic law
ವಿಧ್ಯುಕ್ತ ರಾಜ್ಯಾಂಗ ಶಾಸನ
- law french
1.
ಕಾಯಿದೆ ಫ್ರೆಂಚು
2.
ಇಂಗ್ಲಿಷ್ ಕಾನೂನಿನಲ್ಲಿ ಹಾಗೂ ಕಾನೂನು ಪುಸ್ತಕಗಳಲ್ಲಿ ಬಳಸುವ ನಾರ್ಮನ್ ಭಾಷೆಯ ಪದಗಳು
- law-abiding
1.
ನ್ಯಾಯಬದ್ಧ
2.
ನ್ಯಾಯಕ್ಕೆ ತಲೆಬಾಗುವ
3.
ಕಾಯಿದೆಗೆ ವಿಧೇಯನಾದ
- bye-law
1.
ಒಳನಿಯಮ
2.
ಉಪನಿಯಮ
3.
ಕಟ್ಟಳೆ
- lord’s
1.
ಲಂಡನ್ನಿನ ಪ್ರಸಿದ್ಧವಾದ 'ಲಾರ್ಡ್ಸ್' ಕ್ರಿಕೆಟ್ ಮೈದಾನ
2.
ಎಂಸಿಸಿ ಮತ್ತು ಇಂಗ್ಲೆಂಡಿನ ಕ್ರಿಕೆಟ್ಟಿನ ಕೇಂದ್ರ, ಕಾರ್ಯಸ್ಥಾನ
- lord rector
1.
ಲಾರ್ಡ್ ರೆಕ್ಟರ್
2.
ಸ್ಕಾಟ್ಲೆಂಡಿನ ವಿಶ್ವವಿದ್ಯಾನಿಲಯದ ಮಂಡಲಿಗೆ ಮೂರು ವರ್ಷಕ್ಕೊಮ್ಮೆ ಚುನಾಯಿತನಾಗುವ ಗೌರವಾಧ್ಯಕ್ಷ
- slum-lord
1.
ಕೊಳೆಗೇರಿ ದೊರೆ
2.
ಕೊಳಚೆಪ್ರದೇಶದ ಪಾಳಯಗಾರ
- law lord
ಪಾರ್ಲಿಮೆಂಟಿನ ಲಾರ್ಡ್ ಸಭೆಯ ನ್ಯಾಯ ವ್ಯವಹಾರವನ್ನು ನಡೆಸಲು ಅಧಿಕಾರ ಹೊಂದಿರುವ ಸದಸ್ಯ
- liege lord
1.
ಧಣಿ
2.
ಒಡೆಯ
3.
ಯಜಮಾನ
- lord mayor
1.
ಲಾರ್ಡ್ ಮೇಯರ್
2.
ನಗರಸಭಾಧ್ಯಕ್ಷ
3.
ಪೌರಸಭಾಧ್ಯಕ್ಷ
- lord chancellor
ಇಂಗ್ಲೆಂಡಿನ ಲಾರ್ಡ್ಸ್ ಸಭೆಯ ಅಧ್ಯಕ್ಷ ಹಾಗೂ ಪ್ರಿವಿ ಕೌನ್ಸಿಲಿನ ಪ್ರಧಾನ ನ್ಯಾಯಾಧೀಶ
- lord provost
ಪೌರಸಭಾಧ್ಯಕ್ಷ
- sea lord
ಬ್ರಿಟನ್ನಿನ ನೌಕಾ ಸೇನೆಯ ಆಡಳಿತ ವಿಭಾಗದ ಸದಸ್ಯ
- lord justice general
ಸ್ಲಾಂಟ್ಲೆಂಡಿನ ಅತ್ಯುಚ್ಚ ನ್ಯಾಯಾಲಯದ ಅಧ್ಯಕ್ಷ