Meaning of 'work'

  • ಕೆಲಸ
  • ಕ್ರಿಯ
  • ಕಾರ್ಯ

Related Phrases

  • donkey-work 1. ಕತ್ತೆಚಾಕರಿ    2. ಕತ್ತೆ ದುಡಿಮೆ
  • war-work 1. ಯುದ್ಧಕಾರ್ಯ    2. ಯುದ್ಧದ ಕಾರಣ ಮಾಡುವ ಕೆಲಸ
  • near work ಕಣ್ಣು ಹತ್ತಿರವಿಟ್ಟುಕೊಂಡು ಮಾಡಬೇಕಾದ ಕೆಲಂ
  • laid work 1. ಹೊಲಿದ ಕಸೂತಿ    2. ಸಾಲುಗಳನ್ನು ಅನುಸರಿಸಿ ದಾರದ ಹೊಲಿಗೆ ಹಾಕಿರುವ ಕಸೂತಿ
  • life-work 1. ಜೀವನಸಾಧನೆ    2. ಬಾಳ ಕಾರ್ಯ    3. ಬದುಕಿನ ಸಾಧನೆ
  • work-in ಕಾರ್ಖಾನೆ ಮೊದಲಾದುವನ್ನು ಕೆಲಸಗಾರರು ವಹಿಸಿಕೊಳ್ಳುವುದು
  • lead-work 1. ಸೀಸದ ಕೆಲಸ    2. ಸೀಸದ ಬೆಸುಗೆಯ ಯಾ ಬೆಸುಗೆಯವನ ಕೆಲಸ    3. ಕಿಟಕಿಯ ಗಾಜಿನ ಯಾ ಗಾಜುಗಾರನ ಕೆಲಸ
  • work study ಕಾರ್ಯಾಧ್ಯಯನ
  • work table ಕೆಲಸದ ಮೇಜು
  • draw-work ಎಳೆಕಸೂತಿ

Synonyms


Tags: Kannada Meaning of work, work Kannada Meaning, English to Kannada Dictionary, work Kannada Meaning, work English Meaning

Search English to Kannada Dictionary

Browse English to Kannada Words