No direct kannada meaning for the english word 'love-match' has been found. Checkout these phrases that may be related to the word 'love-match'
  • love-token 1. ಒಲುಮೆಯ ಗುರುತು    2. ಪ್ರೇಮಸಂಕೇತ    3. ಪ್ರೀತಿಯ ಕುರುಹು
  • love-song 1. ಒಲುಮೆ ಹಾಡು    2. ಪ್ರೇಮಗೀತೆ    3. ಪ್ರಣಯಗೀತೆ
  • love-hate relationship 1. ಪ್ರೇಮ-ದ್ವೇಷ ಸಂಬಂಧ    2. ಪ್ರೀತಿ ದ್ವೇಷ ಎರಡನ್ನೂ ಒಳಗೊಂಡ ತೀವ್ರ ಭಾವುಕ ಸ್ಥಿತಿ
  • love-match 1. ಒಲುಮೆ ಮದುವೆ    2. ಪ್ರೇಮ ವಿವಾಹ    3. ಪ್ರಣಯ ವಿವಾಹ
  • love-bird 1. ಪ್ರೇಮಪಕ್ಷಿ    2. ತನ್ನ ಪ್ರಣಯಿ ಸತ್ತರೆ ತಾನೂ ಕೊರಗಿ ಸಾಯುವುದೆಂದು ಪ್ರತೀತಿಯುಳ್ಳ, ಗಿಣಿಜಾತಿಯ ಸಣ್ಣ ಹಕ್ಕಿ
  • love-philtre 1. ಒಲುಮೆ ಮದ್ದು    2. ಮೆಚ್ಚುಮದ್ದು    3. ಪ್ರೇಮೌಷಧಿ
  • love-story ಪ್ರಣಯಕಥೆ
  • lady-love 1. ನಲ್ಲೆ    2. ಪ್ರಿಯೆ    3. ಪ್ರಿಯತಮೆ
  • love-apple ಟೊಮೇಟೋ
  • love-in-a-mist ಕರೀ ಜೀರಿಗೆ ಗಿಡ ಯಾ ಅದರ ಹೂ
  • love-match 1. ಒಲುಮೆ ಮದುವೆ    2. ಪ್ರೇಮ ವಿವಾಹ    3. ಪ್ರಣಯ ವಿವಾಹ
  • slow-match 1. ವಿಲಂಬ    2. ನಿಧಾನ-ಬತ್ತಿ
  • slanging-match 1. ಬೈದಾಟ    2. ಅಶಿಷ್ಟ ವಾಗ್ವಾದ    3. ಬೈಗುಳ ಪಂದ್ಯ
  • safety match ಬೆಂಕಿ ಕಡ್ಡಿ
  • shouting-match 1. ಅಬ್ಬರದ ಜಗಳ    2. ಗಟ್ತಿಯಾದ    3. ಜೋರಾದ ಗಲಾಟೆ
  • match play ಎರಡು ಪಕ್ಷಗಳ ಅಂತಿಮ ಫಲಿತಾಂಶಗಳನ್ನು ನಿರ್ಧರಿಸುವ ಆಟ
  • luffing-match ಗಾಳಿ ಬೀಡುವ ಕಡೆಗೆ ಹೋಗಲು ಪ್ರಯತ್ನಿಸುವ ಪಂದ್ಯ
  • match point ಗೆಲ್ಲುವ ಘಟ್ಟ

Search English to Kannada Dictionary

Browse English to Kannada Words