Meaning of 'log'
- ದಿನಚರಿ ಪುಸ್ತಕದಲ್ಲಿ ಬರೆ ಯಾ ದಾಖಲಿಸು
Related Phrases
- log cabin
1.
ದಿಮ್ಮಿ ಮನೆ
2.
ನಾಟಾಮನೆ
3.
ಮರದ ದಿಮ್ಮಿಗಳಿಂದ ಕಟ್ಟಿದ ಮನೆ
- log-board
1.
ದಿನಚರಿ-ಹಲಗೆ
2.
ಫಲಕ
3.
ಹಡಗಿನ ದಿನಚರಿ ಪುಸ್ತಕದಲ್ಲಿ ಬರೆಯುವ ಮೊದಲು ವಿವರಗಳನ್ನು ಗುರುತಿಸುವ ಹಲಗೆ
- yule-log
ಕ್ರಿಸ್ಮಸ್ ಕೊರಡು
- log-line
1.
ವೇಗಮಾಪಕದ ಹಗ್ಗ
2.
ಹಡಗಿನ ವೇಗಮಾಪಕ ತೇಲುವೆಗೆ ಕಟ್ಟಿದ ಹಗ್ಗ
- king log
1.
ಅತ್ಯುದಾರಿ ದೊರೆ
2.
ಅತಿಸಲಿಗೆ
3.
ರಾಜ
Synonyms
Tags: Kannada Meaning of log, log Kannada Meaning, English to Kannada Dictionary, log Kannada Meaning, log English Meaning