Meaning of 'income'

  • (ಒಬ್ಬನ ಭೂಮಿ, ಉದ್ಯೋಗ, ವ್ಯಾಪಾರ, ಮೊದಲಾದವುಗಳಿಂದ ಬರುವ, ನಿಯತಕಾಲಿಕವಾದ, ಸಾಮಾನ್ಯವಾಗಿ ವಾರ್ಷಿಕ) ವರಮಾನ
  • ಹುಟ್ಟುವಳಿ
  • ಉತ್ಪತ್ತಿ
  • ಆದಾಯ
  • ಆಯ

Related Phrases

  • income tax 1. ವರಮಾನ ತೆರಿಗೆ    2. ಆದಾಯ ಕರ    3. ವರಮಾನದ ಮೇಲೆ ವಿಧಿಸುವ ತೆರಿಗೆ
  • income group 1. ಆದಾಯ ವರ್ಗ    2. ವರಮಾನ ವರ್ಗ    3. ಆದಾಯದ ಮೇಲೆ ನಿರ್ಧರಿಸಿದ ಜನಸಂಖ್ಯೆಯ ಒಂದು ವರ್ಗ
  • national income ರಾಷ್ಟ್ರೀಯ- ಆದಾಯ
  • real income ನಿಜ ಆದಾಯ
  • unearned income ಅನರ್ಜಿತ ವರಮಾನ

Synonyms


Tags: Kannada Meaning of income, income Kannada Meaning, English to Kannada Dictionary, income Kannada Meaning, income English Meaning

Search English to Kannada Dictionary

Browse English to Kannada Words