Meaning of 'kitchen'

  • ಅಡಿಗೆ ಮನೆ
  • ಪಾಕ ಶಾಲೆ
  • ಅಡಿಗೆ ಮನೆಗೆ ಸೇರಿದ ಡ್ರಮ್ ಮೊದಲಾದ ತಟ್ಟಿ ಬಾಜಿಸುವ ವಾದ್ಯಗಳ ವಿಭಾಗ

Related Phrases

  • kitchen -sink 1. ಅಡಿಗೆ ಮನೆ ಬಚ್ಚಲು    2. ಅತ ವಾಸ್ತವಿಕತೆ    3. ಅತಿರೇಕದ ವಾಸ್ತವತೆ
  • kitchen physic 1. ಪಾಕಶಾಲೆ ಪಥ್ಯ    2. ಅಡಿಗೆ ಮನೆ ಮದ್ದು    3. ಅಡಿಗೆ ಮನೆ ಔಷಧ
  • kitchen-maid 1. ಅಡಿಗೆ ಮನೆಯ ಪರಿಚಾರಿಕೆ    2. ಅಡಿಗೆ ಸಹಾಯಕಿ
  • kitchen cabinet 1. ಬಾಣಸ ಸಂಪುಟ    2. ಅನಧಿಕೃತ ಸಲಹೆಗಾರರ ತಂಡ    3. ಪಾಕಶಾಲೆ ಕೂಟ
  • kitchen-stuff ಅಡಿಗೆ ಪದಾರ್ಥಗಳು, ಮುಖ್ಯವಾಗಿ ಕಾಯಿಪಲ್ಯಗಳು, ಅಡಿಗೆ ಮನೆಯ ಬಚ್ಚಲ ನೀರು ಮೊದಲಾದವು
  • field kitchen 1. ಕ್ಷೇತ್ರಪಾಕಶಾಲೆ    2. ಸಂಚಾರೀಪಾಕಶಾಲೆ
  • kitchen garden 1. ಮನೆದೋಟ    2. ಹಿತ್ತಲ ತೋಟ    3. ಕೈತೋಟ
  • kitchen tea 1. ಅಡಿಗೆ ಮನೆ ಪಾರ್ಟಿ    2. ಸ್ತ್ರೀ ಅತಿಥಿಗಳು ಅಡಿಗೆ ಮನೆಯ ಪಕರಣಗಳನ್ನು ಉಡುಗೊರೆಯಾಗಿ ತರುವ, ಮದುವೆಗೆ ಮುಂಚೆ ನಡೆಯುವ ಕೂಟ
  • kitchen police 1. ಅಡಿಗೆ ಸೈನಿಕರು    2. ಅಡಿಗೆಯವರಿಗೆ ಸಹಾಯಕರಾಗಿ ನೇಮಿಸಲ್ಪಟ್ಟ ಸೈನಿಕ ಪರಿಚಾರಕರು
  • kitchen midden ಚರಿತ್ರ ಪೂರ್ವ ಕಾಲದ ತಿಪ್ಪೆ

Synonyms

Browse English to Kannada Words



Search English to Kannada Dictionary

Tags: Kannada Meaning of kitchen, kitchen Meaning, English to Kannada Dictionary, kitchen Kannada Meaning