Meaning of 'knock'

  • ಹೊಡೆ
  • ಬಡಿ
  • ಕುಟ್ಟು
  • ಗುದ್ದು

Related Phrases

  • knock-on 1. ಚೆಂಡನ್ನು ಎದುರಾಳಿಯ ಗೋಲಿನತ್ತ ಕೈಯಿಂದಲೋ ತೋಳಿನಿಂದಲೋ ತಳ್ಳುವುದು    2. ನೂಕುವುದು
  • knock-back 1. ನಿರಾಕರಣೆ    2. ಧಿಕ್ಕಾರ
  • knock-kneed 1. ತಾಗುಮಂಡಿಯ    2. ತಾಗುಮಂಡಿಯುಳ್ಳ
  • knock-down 1. ಬಲವಾದ    2. ಭಾರಿ    3. ನೆಲ ಕಚ್ಚಿಸುವ
  • knock-on effect 1. ಗೌಣವಾದ    2. ಪರೋಕ್ಷವಾದ ಯಾ ಸಂಚಿತವಾದ-ಪರಿಣಾಮ
  • knock-knees 1. ತಾಗುಮಂಡಿಗಳು    2. ಮಂಡಿಗಳ ಹತ್ತಿರ ಕಾಲುಗಳು ಒಳಗಡೆಗೆ ಬಾಗಿರುವುದರಿಂದ ನಡೆಯುವಾಗ ಒಂದಕ್ಕೊಂದು ಬಡಿಯುವ ಮಂಡಿಗಳು
  • knock-up ಟೆನಿಸ್ ಮೊದಲಾದವುಗಳಲ್ಲಿ ಅಭ್ಯಾಸ

Synonyms

Browse English to Kannada Words



Search English to Kannada Dictionary

Tags: Kannada Meaning of knock, knock Meaning, English to Kannada Dictionary, knock Kannada Meaning