Meaning of 'kit'

  • ಮರದ ತೊಟ್ಟಿ
  • ಸಾಮಾನಿನ ಗಂಟು
  • ಗಂಟಿನಲ್ಲಿ ಕಟ್ಟಿಟ್ಟ ಸಾಮಾನುಗಳು
  • ಗಂಟು ಮೂಟೆ
  • ಉಡಿಗೆ ತೊಡುಗೆ

Related Phrases

  • mess kit ಸಿಪಾಯಿಯ ಅಡುಗೆಯ ಹಾಗೂ ಊಟದ ಪಾತ್ರೆಗಳ ಗಂಟು
  • kit bag 1. ಸಾಮಾನು ಚೀಲ    2. ಕಿಟ್ ಬ್ಯಾಗ್    3. ಕಿಟ್ ಚೀಲ
  • kit-cat ಕಿಟ್ ಕ್ಯಾಟ್ ಕ್ಲಬ್ಬಿನ ಸದಸ್ಯ
  • kit-cat club ಇಂಗ್ಲೆಂಡಿನ ಎರಡನೆಯ ಜೇಮ್ಸ್ನ ಆಳ್ವಿಕೆಯಲ್ಲಿ ಸ್ಥಾಪಿತವಾದ ವಿಗ್ ರಾಜಕಾರಣಿಗಳ ಕ್ಲಬ್ಬು

Synonyms

Browse English to Kannada Words



Search English to Kannada Dictionary

Tags: Kannada Meaning of kit, kit Meaning, English to Kannada Dictionary, kit Kannada Meaning