Meaning of 'knee'

  • ಮಂಡಿ
  • ಮೊಣಕಾಲು
  • ಜಾನು
  • ತೊಡೆ
  • ತೊಡೆಯ ಮೇಲ್ಭಾಗ

Related Phrases

  • knee-high 1. ಮಂಡಿಯೆತ್ತರದ    2. ಮೊಣಕಾಲೆತ್ತರದ    3. ಮಂಡಿ ಮುಟ್ಟುವಷ್ಟು ಎತ್ತರದ
  • knee-hole 1. ಮಂಡಿಸಂದು    2. ಮಂಡಿಯೆಡೆ    3. ಮಂಡಿಜಾಗಕ್ಕೆಡೆಯ ಸೆಳೆಖಾನೆಗಳ ನಡುವೆ ಮೊಣಕಾಲುಗಳನ್ನು ಇಟ್ಟುಕೊಳ್ಳಲು ಬಿಟ್ಟಿರುವ ಜಾಗ
  • knee-hole table ಮಂಡಿಸಂದುಳ್ಳ ಮೇಜು
  • knee-joint 1. ಮಂಡಿ ಕೀಲು    2. ಮೊಣಕಾಲ ಸಂಧಿ    3. ಕೀಲು ಸೇರುವೆ
  • knee-length 1. ಮಂಡಿಯುದ್ದ    2. ಮೊಣಕಾಲು ಮುಚ್ಚುವಷ್ಟು ಉದ್ದ
  • knee-jerk 1. ಮಂಡಿಸೆಳೆತ    2. ಮೊಣಕಾಲ ಕೆಳಭಾಗದ ಮೃದ್ವಸ್ಥಿಯ ಮೇಲೆ ಹೊಡೆಯುವದುರಿಂದ ಉಂಟಾಗುವ ಥಟ್ಟನೆಯ ಅನೈಚ್ಛಿಕ ಸೆಳೆತ
  • knee-breeches 1. ಮಂಡಿ ಷರಾಯಿ    2. ಮಂಡಿಯನ್ನು ಮುಟ್ಟುವ ಯಾ ಮಂಡಿಗಿಂತ ಸ್ವಲ್ಪ ಕೆಳಕ್ಕೆ ಚಾಚಿರುವ ಬಿಗಿ ಷರಾಯಿ
  • knee-deep 1. ಮಂಡಿಯಾಳದ    2. ಮೊಣಕಾಲುದ್ದ ಆಳವಾಗಿರುವ    3. ಮೊಣಕಾಲುದ್ದದಷ್ಟು ಮುಳುಗಿರುವ ಆಳವಾಗಿ ಸಿಕ್ಕಿ ಹಾಕಿಕೊಂಡಿರುವ

Synonyms

Browse English to Kannada Words



Search English to Kannada Dictionary

Tags: Kannada Meaning of knee, knee Meaning, English to Kannada Dictionary, knee Kannada Meaning