Meaning of 'lord'
- ದೇವರೇ! (ಆಶ್ಚರ್ಯ ಸೂಚಕ ಉದ್ಗಾರ)
Related Phrases
- lord’s
1.
ಲಂಡನ್ನಿನ ಪ್ರಸಿದ್ಧವಾದ 'ಲಾರ್ಡ್ಸ್' ಕ್ರಿಕೆಟ್ ಮೈದಾನ
2.
ಎಂಸಿಸಿ ಮತ್ತು ಇಂಗ್ಲೆಂಡಿನ ಕ್ರಿಕೆಟ್ಟಿನ ಕೇಂದ್ರ, ಕಾರ್ಯಸ್ಥಾನ
- lord rector
1.
ಲಾರ್ಡ್ ರೆಕ್ಟರ್
2.
ಸ್ಕಾಟ್ಲೆಂಡಿನ ವಿಶ್ವವಿದ್ಯಾನಿಲಯದ ಮಂಡಲಿಗೆ ಮೂರು ವರ್ಷಕ್ಕೊಮ್ಮೆ ಚುನಾಯಿತನಾಗುವ ಗೌರವಾಧ್ಯಕ್ಷ
- slum-lord
1.
ಕೊಳೆಗೇರಿ ದೊರೆ
2.
ಕೊಳಚೆಪ್ರದೇಶದ ಪಾಳಯಗಾರ
- law lord
ಪಾರ್ಲಿಮೆಂಟಿನ ಲಾರ್ಡ್ ಸಭೆಯ ನ್ಯಾಯ ವ್ಯವಹಾರವನ್ನು ನಡೆಸಲು ಅಧಿಕಾರ ಹೊಂದಿರುವ ಸದಸ್ಯ
- liege lord
1.
ಧಣಿ
2.
ಒಡೆಯ
3.
ಯಜಮಾನ
- lord mayor
1.
ಲಾರ್ಡ್ ಮೇಯರ್
2.
ನಗರಸಭಾಧ್ಯಕ್ಷ
3.
ಪೌರಸಭಾಧ್ಯಕ್ಷ
- lord chancellor
ಇಂಗ್ಲೆಂಡಿನ ಲಾರ್ಡ್ಸ್ ಸಭೆಯ ಅಧ್ಯಕ್ಷ ಹಾಗೂ ಪ್ರಿವಿ ಕೌನ್ಸಿಲಿನ ಪ್ರಧಾನ ನ್ಯಾಯಾಧೀಶ
- lord provost
ಪೌರಸಭಾಧ್ಯಕ್ಷ
- sea lord
ಬ್ರಿಟನ್ನಿನ ನೌಕಾ ಸೇನೆಯ ಆಡಳಿತ ವಿಭಾಗದ ಸದಸ್ಯ
- lord justice general
ಸ್ಲಾಂಟ್ಲೆಂಡಿನ ಅತ್ಯುಚ್ಚ ನ್ಯಾಯಾಲಯದ ಅಧ್ಯಕ್ಷ
Synonyms
Tags: Kannada Meaning of lord, lord Kannada Meaning, English to Kannada Dictionary, lord Kannada Meaning, lord English Meaning