Meaning of 'long'
- ಬಹು
- ಹೆಚ್ಚು
- ದೀರ್ಘ
- ದೀರ್ಘಾವಧಿಯ
- ಬಹಳ ಕಾಲದ
Related Phrases
- long pull
(ಗಿರಾಕಿಗಳನ್ನು ಸೆಳೆಯಲು ಮದ್ಯದ ಅಂಗಡಿಯವರು ಕೊಡುವ) ಹೆಚ್ಚಳತೆ
- over-long
ಬಹು ಕಾಲದ
- long on
1.
ಲಾಂಗ್ ಆನ್
2.
ಬೌಲರನ ಬಲಗಡೆ ಯಾ ಹಿಂಭಾಗದಲ್ಲಿ ಫೀಲ್ಡ್ ಮಾಡುವವನು
- long-jump
ದೂರನೆಗೆತ
- long head
1.
ಲಂಬತಲೆ
2.
ದೀರ್ಘಶೀರ್ಷ
3.
ಉದ್ದನೆಯ ತಲೆ
- long cloth
1.
ಲಾಂಗ್ ಕ್ಲಾತ್
2.
ಉದ್ದನೆಯ ಕಟ್ಟುಗಳಲ್ಲಿ ಸುರುಳಿಗಳಲ್ಲಿ ತಯಾರಿಸುವ ಒಂದು ಬಗೆಯ ಕ್ಯಾಲಿಟೊ ಬಟ್ಟೆ
- long metre
ಅಷ್ಟಮಾತ್ರೆಗಳ ನಾಲ್ಕು ಪಂಕ್ತಿಗಳುಳ್ಳ ಸ್ತೋತ್ರಪದ್ಯ
- long-winded
1.
ಲಂಬಿತ
2.
ಬೇಸರ ತರುವಷ್ಟಿ ದೀರ್ಘವಾದ
- long-liver
1.
ದೀರ್ಘಾಯು
2.
ಬಹುಕಾಲ ಬದುಕುವವನು
- night-long
ರಾತ್ರಿಯೆಲ್ಲ
Synonyms
Tags: Kannada Meaning of long, long Kannada Meaning, English to Kannada Dictionary, long Kannada Meaning, long English Meaning