Meaning of 'lay'

  • ಇಡು
  • ಹಾಸು
  • ಮಡುಗು
  • ಮಲಗಿಸು
  • ಸ್ಥಾಪಿಸು

Related Phrases

  • lay brother 1. ಕಾಯಕದಣ್ಣ    2. ಕಾಯಕದ ತಮ್ಮ
  • lay communion 1. ಲೌಕಿಕ ಯಾ ದೀಕ್ಷೆ ಪಡೆಯದ ಸದಸ್ಯತ್ವ    2. ಲೌಕಿಕ ಸಹಭಾಗಿತ್ವ
  • lay-off 1. ಹಂಗಾಮಿ ವಜಾ    2. ತಾತ್ಕಾಲಿಕ ನಿವೃತ್ತಿ    3. ಕೆಲಸಗಾರರನ್ನು ತಾತ್ಕಾಲಿಕವಾಗಿ ವಜಾ ಮಾಡುವುದು
  • lay deacon ಡೀಕನ್ ವರ್ಗಕ್ಕೆ ಸೇರಿದ್ದು ಲೌಕಿಕ ಉದ್ಯೋಗವನ್ನೂ ಮಾಡುವವ
  • lay reader 1. ಆರಾಧನೆ ಮಾಡಿಸುವ ಲೌಕಿಕ    2. ಧರ್ಮಾರಾಧನೆಗಳನ್ನು ನಡೆಸುವ ಅಧಿಕಾರ ಪಡೆದಿರುವ ಲೌಕಿಕ    3. ಸಾಮಾನ್ಯ ಓದುಗ
  • lay figure 1. ಮಾದರಿ ಗೊಂಬೆ    2. ಮಾನವ ವಿಗ್ರಹ    3. ಪ್ರತಿಮೆ
  • lay-by 1. ನಿಲುಗಡೆ ಪಕ್ಕ    2. ಪಾರ್ಶಪಥ    3. ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳನ್ನು ನಿಲ್ಲಿಸಲು ಅಗಲ ಮಾಡಿದ ರಸ್ತೆಯ ಪಕ್ಕದ ಪಟ್ಟಿ
  • lay day ಹಡಗಿಗೆ ಸರಕನ್ನು ತುಂಬಲು ಯಾ ಹಡಗಿನಿಂದ ಸರಕನ್ನು ಇಳಿಸಲು ಕೊಡುವ ಒಂದು ದಿನದ ಅವಕಾಶ
  • lay sister 1. ಕಾಯಕದಕ್ಕ    2. ಕಾಯಕದ ತಂಗಿ    3. ಮತದೀಕ್ಷೆಯನ್ನು ಪಡೆದು ಪಾದ್ರಿ ಉಡುಪನ್ನು ಧರಿಸುವ
  • lay clerk ಚರ್ಚುಗಾಯಕ, ಪ್ರಾಂತ ಕ್ರೈಸ್ತ ಮಂದಿರದ ಲೌಕಿಕ ಅಧಿಕಾರ

Synonyms


Tags: Kannada Meaning of lay, lay Kannada Meaning, English to Kannada Dictionary, lay Kannada Meaning, lay English Meaning

Search English to Kannada Dictionary

Browse English to Kannada Words