Meaning of 'knock'
Related Phrases
- knock-on
1.
ಚೆಂಡನ್ನು ಎದುರಾಳಿಯ ಗೋಲಿನತ್ತ ಕೈಯಿಂದಲೋ ತೋಳಿನಿಂದಲೋ ತಳ್ಳುವುದು
2.
ನೂಕುವುದು
- knock-back
1.
ನಿರಾಕರಣೆ
2.
ಧಿಕ್ಕಾರ
- knock-kneed
1.
ತಾಗುಮಂಡಿಯ
2.
ತಾಗುಮಂಡಿಯುಳ್ಳ
- knock-down
1.
ಬಲವಾದ
2.
ಭಾರಿ
3.
ನೆಲ ಕಚ್ಚಿಸುವ
- knock-on effect
1.
ಗೌಣವಾದ
2.
ಪರೋಕ್ಷವಾದ ಯಾ ಸಂಚಿತವಾದ-ಪರಿಣಾಮ
- knock-knees
1.
ತಾಗುಮಂಡಿಗಳು
2.
ಮಂಡಿಗಳ ಹತ್ತಿರ ಕಾಲುಗಳು ಒಳಗಡೆಗೆ ಬಾಗಿರುವುದರಿಂದ ನಡೆಯುವಾಗ ಒಂದಕ್ಕೊಂದು ಬಡಿಯುವ ಮಂಡಿಗಳು
- knock-up
ಟೆನಿಸ್ ಮೊದಲಾದವುಗಳಲ್ಲಿ ಅಭ್ಯಾಸ
Synonyms
Tags: Kannada Meaning of knock, knock Kannada Meaning, English to Kannada Dictionary, knock Kannada Meaning, knock English Meaning