Meaning of 'knee'
- ಮಂಡಿ
- ಮೊಣಕಾಲು
- ಜಾನು
- ತೊಡೆ
- ತೊಡೆಯ ಮೇಲ್ಭಾಗ
Related Phrases
- knee-high
1.
ಮಂಡಿಯೆತ್ತರದ
2.
ಮೊಣಕಾಲೆತ್ತರದ
3.
ಮಂಡಿ ಮುಟ್ಟುವಷ್ಟು ಎತ್ತರದ
- knee-hole
1.
ಮಂಡಿಸಂದು
2.
ಮಂಡಿಯೆಡೆ
3.
ಮಂಡಿಜಾಗಕ್ಕೆಡೆಯ ಸೆಳೆಖಾನೆಗಳ ನಡುವೆ ಮೊಣಕಾಲುಗಳನ್ನು ಇಟ್ಟುಕೊಳ್ಳಲು ಬಿಟ್ಟಿರುವ ಜಾಗ
- knee-hole table
ಮಂಡಿಸಂದುಳ್ಳ ಮೇಜು
- knee-joint
1.
ಮಂಡಿ ಕೀಲು
2.
ಮೊಣಕಾಲ ಸಂಧಿ
3.
ಕೀಲು ಸೇರುವೆ
- knee-length
1.
ಮಂಡಿಯುದ್ದ
2.
ಮೊಣಕಾಲು ಮುಚ್ಚುವಷ್ಟು ಉದ್ದ
- knee-jerk
1.
ಮಂಡಿಸೆಳೆತ
2.
ಮೊಣಕಾಲ ಕೆಳಭಾಗದ ಮೃದ್ವಸ್ಥಿಯ ಮೇಲೆ ಹೊಡೆಯುವದುರಿಂದ ಉಂಟಾಗುವ ಥಟ್ಟನೆಯ ಅನೈಚ್ಛಿಕ ಸೆಳೆತ
- knee-breeches
1.
ಮಂಡಿ ಷರಾಯಿ
2.
ಮಂಡಿಯನ್ನು ಮುಟ್ಟುವ ಯಾ ಮಂಡಿಗಿಂತ ಸ್ವಲ್ಪ ಕೆಳಕ್ಕೆ ಚಾಚಿರುವ ಬಿಗಿ ಷರಾಯಿ
- knee-deep
1.
ಮಂಡಿಯಾಳದ
2.
ಮೊಣಕಾಲುದ್ದ ಆಳವಾಗಿರುವ
3.
ಮೊಣಕಾಲುದ್ದದಷ್ಟು ಮುಳುಗಿರುವ ಆಳವಾಗಿ ಸಿಕ್ಕಿ ಹಾಕಿಕೊಂಡಿರುವ
Synonyms
Tags: Kannada Meaning of knee, knee Kannada Meaning, English to Kannada Dictionary, knee Kannada Meaning, knee English Meaning