Meaning of 'kit'
- ಮರದ ತೊಟ್ಟಿ
- ಸಾಮಾನಿನ ಗಂಟು
- ಗಂಟಿನಲ್ಲಿ ಕಟ್ಟಿಟ್ಟ ಸಾಮಾನುಗಳು
- ಗಂಟು ಮೂಟೆ
- ಉಡಿಗೆ ತೊಡುಗೆ
Related Phrases
- mess kit
ಸಿಪಾಯಿಯ ಅಡುಗೆಯ ಹಾಗೂ ಊಟದ ಪಾತ್ರೆಗಳ ಗಂಟು
- kit bag
1.
ಸಾಮಾನು ಚೀಲ
2.
ಕಿಟ್ ಬ್ಯಾಗ್
3.
ಕಿಟ್ ಚೀಲ
- kit-cat
ಕಿಟ್ ಕ್ಯಾಟ್ ಕ್ಲಬ್ಬಿನ ಸದಸ್ಯ
- kit-cat club
ಇಂಗ್ಲೆಂಡಿನ ಎರಡನೆಯ ಜೇಮ್ಸ್ನ ಆಳ್ವಿಕೆಯಲ್ಲಿ ಸ್ಥಾಪಿತವಾದ ವಿಗ್ ರಾಜಕಾರಣಿಗಳ ಕ್ಲಬ್ಬು
Synonyms
Tags: Kannada Meaning of kit, kit Kannada Meaning, English to Kannada Dictionary, kit Kannada Meaning, kit English Meaning