Meaning of 'inner'
Related Phrases
- inner city
1.
ಒಳನಗರ
2.
ನಗರಮಧ್ಯಪ್ರದೇಶ
3.
ಒಂದು ನಗರದ ಮಧ್ಯದಲ್ಲಿರುವ
- inner man
1.
ಅಂತರಾತ್ಮ
2.
ಮನುಷ್ಯನ ಆತ್ಮ ಯಾ ಮನಸ್ಸು
- inner-directed
1.
ಅಂತರ್ನಿರ್ದೇಶಿತ
2.
ಬಾಲ್ಯದಲ್ಲಿ ರೂಪಿಸಿಕೊಂಡ ಆದರ್ಶಗಳು, ಮೌಲ್ಯಗಳಿಂದ ನಿರ್ದೇಶಿತವಾದ
- inner tube
ಟೈರಿನ ಒಳಗಡೆ ಇರುವ ಗಾಳಿತುಂಬುವ ಪ್ರತ್ಯೇಕ ರಬ್ಬರ್ ಟ್ಯೂಬು
- inner bar
ಸರ್ಕಾರಿ ವಕೀಲ
- inner temple
ಲಂಡನ್ನಿನ 'ದಿ ಟೆಂಪಲ್' ನೀವೇಶನದಲ್ಲಿರುವ ಎರಡು ನ್ಯಾಯವಾದಿ ಸಂಸ್ಥೆಗಳಲ್ಲೊಂದು
Synonyms
Tags: Kannada Meaning of inner, inner Kannada Meaning, English to Kannada Dictionary, inner Kannada Meaning, inner English Meaning