Meaning of 'ice'
- ನೀರ್ಗಲ್ಲು
- ಮಂಜುಗಡ್ಡೆ
- ಘನೀಭವಿಸಿದ ನೀರು
Related Phrases
- ground-ice
ತಳದ-ನೀರ್ಗಲ್ಲು
- ice pack
ಸಮುದ್ರದಲ್ಲಿ ದಪ್ಪ ಮಂಜುಗಡ್ಡೆ ಚೂರುಗಳು ತೇಲುತ್ತಿರುವ ವಿಶಾಲ ಪ್ರದೇಶ
- de-ice
1.
ಹಿಮಕಳೆ
2.
ಮಂಜುಗಡ್ಡೆ ತೆಗೆ
- ice-axe
ಹಿಮಗೊಡಲಿ- ಹಿಮಪರ್ವತ ಹತ್ತುವವರು ಹಿಮ ಕಡಿದು ಮೆಟ್ಟಿಲು ಮಾಡಲು ಬಳಸುವ ಕೊಡಲಿ
- water-ice
1.
ನೀರು ಮಿಠಾಯಿ
2.
ಘನೀಕರಿಸಿದ ಮಿಠಾಯಿ
- ice-run
1.
ನೀರ್ಗಲ್ಲ ಜಾಡು
2.
ಹಿಮದಾರಿ
3.
ಜಾರುಬಂಡಿಗಳಿಗಾಗಿ ಹಿಮದ ಮೇಲೆ ಮಾಡಿದ ಕೃತಕ ಹಾದಿ
- ice-box
1.
ಶೀತಕ
2.
ರೆಫ್ರಿಜರೇಟರ್
- ice-cold
ಮಂಜುಗಡ್ಡೆಯಷ್ಟು ತಣ್ಣಗಿರುವ
- ice-fall
ನೀರ್ಗಲ್ಲ ಪ್ರಪಾತ-ಘನೀಭವಿಸಿದ ಜಲಪಾತದಂತಿರುವ ಹಿಮನದಿಯ ಕಡಿದಾದ ಭಾಗ
- ice bound
ಹಿಮಾವೃತ
Synonyms
Tags: Kannada Meaning of ice, ice Kannada Meaning, English to Kannada Dictionary, ice Kannada Meaning, ice English Meaning