Meaning of 'death'

  • ಸಾಯುವುದು
  • ಮರಣ
  • ನಿಧನ
  • ಅವಸಾನ
  • ಮೃತ್ಯು

Related Phrases

  • death point 1. ಮರಣಬಿಂದು    2. ಮೃತ್ಯು ಮಿತಿ
  • death-roll 1. ಸತ್ತವರ ಸಂಖ್ಯೆ ಯಾ ಪಟ್ಟಿ    2. ಮೃತರ ಯಾದಿ
  • death cord 1. ನೇಣು ಹಗ್ಗ    2. ಗಲ್ಲು ಹಗ್ಗ    3. ಫಾಸಿ ಹಗ್ಗ
  • death-knell 1. ಮರಣ ಗಂಟೆ    2. ಸಾವು ಸೂಚಕ ಗಂಟೆ
  • death adder 1. ಮೃತ್ಯು ಸರ್ಪ    2. ಸಾವು ಹಾವು
  • death-watch beetle 1. ಸಾವು ಕೀಟ    2. ಸಾವು ಹುಳು
  • death cap 1. ಸಾವು ಟೋಪಿ    2. ಒಂದು ವಿಷಮಯವಾದ ಅಣಬೆ
  • death bell 1. ಸಾವುಗಂಟೆ    2. ಮರಣಗಂಟೆ
  • death-rattle 1. ಸಾವಿನ ಗೊರಕೆ    2. ಸಾವಿನ ಗೊರಗೊರ
  • death dance 1. ಮೃತ್ಯು ಕುಣಿತ    2. ಸಾವು ನೃತ್ಯ

Synonyms


Tags: Kannada Meaning of death, death Kannada Meaning, English to Kannada Dictionary, death Kannada Meaning, death English Meaning

Search English to Kannada Dictionary

Browse English to Kannada Words