Meaning of 'by'
- ಬಳಿ
- ಸಮೀಪದಲ್ಲಿ
- ಪಕ್ಕದಲ್ಲಿ
- ಮುಡಿಪಾಗಿ
- ಮುಖಾಂತರ
Related Phrases
- by the by
1.
ಪ್ರಾಸಂಗಿಕವಾಗಿ
2.
ಅಡ್ಡಮಾತಾಗಿ
3.
ಅಂದಹಾಗೆ
- by-road
ಬಳಕೆಯಲ್ಲಿಲ್ಲದ ಕಾಲುದಾರಿ
- lay-by
1.
ನಿಲುಗಡೆ ಪಕ್ಕ
2.
ಪಾರ್ಶಪಥ
3.
ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳನ್ನು ನಿಲ್ಲಿಸಲು ಅಗಲ ಮಾಡಿದ ರಸ್ತೆಯ ಪಕ್ಕದ ಪಟ್ಟಿ
- by-thing
1.
ಅಲ್ಪ ಮಹತ್ವದ ವಸ್ತು
2.
ವಿಷಯ
- by-blow
1.
ಪಕ್ಕದವನಿಗೆ ಏಟು
2.
ಜಾರಶಿಶು
- by-election
1.
ಉಪಚುನಾವಣೆ
2.
ಮರು ಚುನಾವಣೆ
- fly-by
ಸಮೀಪನ
- by-room
ಪಕ್ಕದ ಅಥವಾ ಖಾಸಗೀ ಕೋಣೆ
- by-drinking
ಎರಡು ಭೋಜನಗಳ ನಡುವೆ ಮದ್ಯಸೇವನೆ
- by-product
ಉಪ ಉತ್ಪನ್ನ
Synonyms
Tags: Kannada Meaning of by, by Kannada Meaning, English to Kannada Dictionary, by Kannada Meaning, by English Meaning