Meaning of 'last'

  • ಕೊನೆಯ
  • ಕಡೆಯ
  • ಅಂತ್ಯದ
  • ಅಂತಿಮ
  • ಕೊನೆಗೆ

Related Phrases

  • last words 1. ಕೊನೆಯ ಮಾತುಗಳು    2. ಅಂತಿಮ ನುಡಿಗಳು
  • last thing 1. ಕೊನೆಯಲ್ಲಿ    2. ಕಡೆಯದಾಗಿ    3. ಅಂತಿಮವಾಗಿ
  • last sleep 1. ಸಾವು    2. ಮರಣ    3. ಕೊನೆಯ ನಿದ್ದೆ
  • last-made 1. ಕಡೆಯಲ್ಲಿ    2. ಇತ್ತೀಚೆಗೆ    3. ಇದೀಗ- ಮಾಡಿದ
  • last-minute 1. ಕೊನೆಯ ಕ್ಷಣ    2. ತುಸು ಮುಂಚಿನ ಕಾಲ    3. ಕಡೆಯ ಘಳಿಗೆ
  • trade-last ಪ್ರಶಂಸಾ ವಿನಿಮಯ
  • last-mentioned 1. ಪೂರ್ವೋಕ್ತ    2. ಕೊನೆಯಲ್ಲಿ    3. ಇದೀಗ- ಹೇಳಿದ
  • last agony 1. ಮರಣ ಸಂಕಟ    2. ಪ್ರಾಣ ಸಂಕಟ    3. ಸಾವು ಸನ್ನಿಹಿತವಾಗುವಾಗ ಉಂಟಾಗುವ ನೋವು
  • last rites 1. ಅಂತಿಮ ಸಂಸ್ಕಾರ    2. ಮರಣ ಕಾಲದಲ್ಲಿ    3. ಅಂತಿಮ ಶಯ್ಯೆಯಲ್ಲಿ ನಡೆಸುವ ಧಾರ್ಮಿಕ ವಿಧಿಗಳು
  • last judgement 1. ಅಂತಿಮ ಮಹಾ ವಿಚಾರಣೆ    2. ಪ್ರಪಂಚದ ಅಂತ್ಯದಲ್ಲಿ ದೇವರು ನಡೆಸುವ ಮಹಾ ವಿಚಾರಣೆ

Synonyms

Browse English to Kannada Words



Search English to Kannada Dictionary

Tags: Kannada Meaning of last, last Meaning, English to Kannada Dictionary, last Kannada Meaning