Meaning of 'inner'

  • ಒಳಗಿನ
  • ಒಳಗಡೆಯ
  • ಆಂತರ
  • ಆಂತರಿಕ

Related Phrases

  • inner city 1. ಒಳನಗರ    2. ನಗರಮಧ್ಯಪ್ರದೇಶ    3. ಒಂದು ನಗರದ ಮಧ್ಯದಲ್ಲಿರುವ
  • inner man 1. ಅಂತರಾತ್ಮ    2. ಮನುಷ್ಯನ ಆತ್ಮ ಯಾ ಮನಸ್ಸು
  • inner-directed 1. ಅಂತರ್ನಿರ್ದೇಶಿತ    2. ಬಾಲ್ಯದಲ್ಲಿ ರೂಪಿಸಿಕೊಂಡ ಆದರ್ಶಗಳು, ಮೌಲ್ಯಗಳಿಂದ ನಿರ್ದೇಶಿತವಾದ
  • inner tube ಟೈರಿನ ಒಳಗಡೆ ಇರುವ ಗಾಳಿತುಂಬುವ ಪ್ರತ್ಯೇಕ ರಬ್ಬರ್ ಟ್ಯೂಬು
  • inner bar ಸರ್ಕಾರಿ ವಕೀಲ
  • inner temple ಲಂಡನ್ನಿನ 'ದಿ ಟೆಂಪಲ್' ನೀವೇಶನದಲ್ಲಿರುವ ಎರಡು ನ್ಯಾಯವಾದಿ ಸಂಸ್ಥೆಗಳಲ್ಲೊಂದು

Synonyms

Browse English to Kannada Words



Search English to Kannada Dictionary

Tags: Kannada Meaning of inner, inner Meaning, English to Kannada Dictionary, inner Kannada Meaning