Meaning of 'Indian'

  • ಭಾರತೀಯ
  • ಇಂಡಿಯಾ ದೇಶದ

Related Phrases

  • indian ink 1. ಇಂಡಿಯನ್ - ಇಂಕು    2. ಮಸಿ    3. ಶಾಯಿ
  • indian rope-trick ಭಾರತೀಯ ಹಗ್ಗದ ಚಳಕ
  • indian weed 1. ಹೊಗೆಸೊಪ್ಪು    2. ತಂಬಾಕು
  • indian cress ಅಮೆರಿಕದಲ್ಲಿ ಬೆಳೆಯುವ, ಟ್ರಪೀಯೋಲಮ್ ಕುಲದ ಯಾವುದೇ ಗಿಡ
  • indian civilian 1. (ಚರಿತ್ರೆ)ಭಾರತದ    2. ಇಂಡಿಯನ್ ಸಿವಿಲ್ ಸರ್ವಿಸ್ ನಲ್ಲಿದ್ದ ಅಧಿಕಾರಿ
  • indian rubber ಪೆನ್ಸಿಲ್ಲಿನ ಗುರುತು ಮೊದಲಾದವನ್ನು ಅಳಿಸಲು ಬಳಸುವ ಕೆಲವು ಗಿಡಗಳ ಗಟ್ಟಿಯಾದ ರಸ
  • indian office (ಚರಿತ್ರೆ)ಭಾರತ ದೇಶಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಬ್ರಿಟಿಷ್ ಸರ್ಕಾರದ ಒಂದು ಇಲಾಖೆ
  • west indian ವೆಸ್ಟ್ ಇಂಡಿಸ್ ನ ಯಾವುದಾದರೂ ದ್ವೀಪ ಒಂದರಲ್ಲಿ ಹುಟ್ಟಿದವ
  • indian clubs 1. (ಅಂಗಸಾಧನೆಯಲ್ಲಿ ಬಳಸುವ ಸೇಸೆಯಾಕಾರದ) ಗದೆಗಳು    2. ಕೊಂತಗಳು    3. ಕರೇಲಗಳು
  • indian meal ಮುಸುಕಿನ ಯಾ ಮೆಕ್ಕೆ ಜೋಳದ ಹಿಟ್ಟು

Browse English to Kannada Words



Search English to Kannada Dictionary

Tags: Kannada Meaning of Indian, Indian Meaning, English to Kannada Dictionary, Indian Kannada Meaning