Meaning of 'industrial'

  • ಕೈಗಾರಿಕೆಯ(ಗಳ)
  • ಔದ್ಯೋಗಿಕ
  • ಕೈಗಾರಿಕಾ
  • ಕೈಗಾರಿಕೆಗಳಿಗೆ ಮಾತ್ರ ರೂಪಿಸಿದ ಯಾ ಸೂಕ್ತವಾದ

Related Phrases

  • industrial park ಕೈಗಾರಿಕಾ ಪರ್ಕು
  • industrial school ಯಾವುದೇ ಬಗೆಯ ಕಸುಬುದಾರಿಕೆ ಕಲಿಸುವ ಶಾಲೆ
  • industrial disease 1. ಔದ್ಯೋಗಿಕ ರೋಗ    2. ಕೈಗಾರಿಕಾ ರೋಗ
  • industrial design 1. ಕೈಗಾರಿಕಾ ವಿನ್ಯಾಸ    2. ಕೈಗಾರಿಕೋತ್ಪನ್ನಗಳ ರೂಪವಿನ್ಯಾಸವನ್ನು ಕುರಿತ ಕಲೆ
  • industrial relations ಕಾರ್ಮಿಕರು ಮತ್ತು ಸರ್ವಜನಿಕರೊಡನೆ ಕೈಗಾರಿಕಾ ಸಂಸ್ಥೆಯೊಂದರ ವ್ಯವಹಾರಗಳು ಮತ್ತು ಸಂಬಂಧಗಳು
  • industrial maintenance ನಿರುದ್ಯೋಗಿಗಳ ಪಾಲನೆ, ಪೋಷಣೆ, ಪ್ರತಿ ಕೈಗಾರಿಕೆಯೂ ತನ್ನ ನಿರುದ್ಯೋಗಿಗಳ ಜೀವನೋಪಾಯಕ್ಕೆ ತಾನೇ ಒದಗಿಸಬೇಕಾದ ಪದ್ಧತಿ
  • industrial arts ಔದ್ಯೋಗಿಕ ಕಲೆಗಳು
  • industrial alcohol 1. ಕೈಗಾರಿಕಾ ಆಲ್ಕೋಹಾಲು    2. ಕೈಗಾರಿಕೆಗಳ ಉಪಯೋಗಕ್ಕೆಂದು ತಯಾರಿಸಿದ ಈಥೈಲ್ ಆಲ್ಕೊಹಾಲು
  • industrial psychology ಔದ್ಯೋಗಿಕ ಮನೋವಿಜ್ಞಾನ
  • industrial action 1. ಕೈಗಾರಿಕಾ ಚಳುವಳಿ    2. ಪ್ರತಿಭಟನೆ ಸೂಚಿಸಲು ಕಾರ್ಮಿಕರು ಮಾಡುವ ಮುಷ್ಕರ

Synonyms

Browse English to Kannada Words



Search English to Kannada Dictionary

Tags: Kannada Meaning of industrial, industrial Meaning, English to Kannada Dictionary, industrial Kannada Meaning