Meaning of 'leather'

  • ಚರ್ಮ
  • ಚಕ್ಕಳ
  • ತೊಗಲು
  • ಉಜ್ಜುದೊಗಲು
  • ಮೆರುಗುದೊಗಲು

Related Phrases

  • leather-jacket 1. ಗಟ್ಟಿ ಚರ್ಮದ-ಮರಿಹುಳು    2. ಕಂಬಳಿ ಹುಳು    3. ಒಂದು ಬಗೆಯ ಕಡಲ ಮೀನು
  • leather-hunting 1. ಫೀಲ್ಡ್ ಮಾಡುವುದು    2. ಚೆಂಡು ಕಾಯುವುದು
  • wash-leather ಶುಚಿಗೊಳಿಸುವ ತೊಗಲು
  • grain-leather 1. ಹದಗೊಳಿಸಿದ ತೊಗಲು    2. ನಯಮಾಡಿದ ತೊಗಲು
  • leather-wood 1. ಚರ್ಮ ವೃಕ್ಷ    2. ಗಡುಸು ತೊಗಟೆಯುಳ್ಳ ಹಲವು ಬಗೆಯ ಮರಗಳು
  • leather-neck ಯುದ್ದದ ಹಡಗಿನಲ್ಲಿ ಕೆಲಸ ಮಾಡುವ ಸೈನಿಕ
  • leather-head 1. ಮಡ್ಡಿ    2. ದಡ್ಡ
  • neats leather ದನದ ತೊಗಲು
  • white leather ಬಿಳಿಚರ್ಮ

Synonyms

Browse English to Kannada Words



Search English to Kannada Dictionary

Tags: Kannada Meaning of leather, leather Meaning, English to Kannada Dictionary, leather Kannada Meaning